ರಾಜ್ಯ ಸರ್ಕಾರ RSS ನಿಷೇಧ ಮಾಡಿಲ್ಲ: CM ಸಿದ್ದರಾಮಯ್ಯ - webnews kannada
ರಾಜ್ಯ ಸರ್ಕಾರ RSS ನಿಷೇಧ ಮಾಡಿಲ್ಲ: CM ಸಿದ್ದರಾಮಯ್ಯ - webnews kannada

ರಾಜ್ಯ ಸರ್ಕಾರ RSS ನಿಷೇಧ ಮಾಡಿಲ್ಲ: CM ಸಿದ್ದರಾಮಯ್ಯ - webnews kannada
ರಾಜ್ಯ ಸರ್ಕಾರ RSS ನಿಷೇಧ ಮಾಡಿಲ್ಲ. ಶಾಲಾ, ಕಾಲೇಜು ಆವರಣದಲ್ಲಿ ಸಂಘ ಸಂಸ್ಥೆಗಳು ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಆದೇಶದಲ್ಲಿ RSS ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ. ಪುತ್ತೂರಿನನಲ್ಲಿ ಮಾತನಾಡಿದ ಅವರು, 2013 ರಲ್ಲಿ ಜಗದೀಶ ಶೆಟ್ಟರ್ CM ಆಗಿದ್ದಾಗ, ಸಂಘ ಸಂಸ್ಥೆಗಳು ಶಾಲಾ ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿದ್ದರು. ಬಿಜೆಪಿ ಸರ್ಕಾರ ಆದೇಶ ಮಾಡಿದ್ದನ್ನೇ ನಾವು ಪುನರುಚ್ಚರಿಸಿದ್ದೇವೆ ಎಂದು ಹೇಳಿದ್ದಾರೆ.
ಹುಲಿ
.jpg)