ಚೆಸ್ ಗ್ರಾಂಡ್‌ಮಾಸ್ಟರ್(Daniel) ಡೇನಿಯಲ್ ನಿಧನ-webnews
ಚೆಸ್ ಗ್ರಾಂಡ್‌ಮಾಸ್ಟರ್(Daniel) ಡೇನಿಯಲ್ ನಿಧನ
![]() |
| ಚೆಸ್ ಗ್ರಾಂಡ್‌ಮಾಸ್ಟರ್(Daniel) ಡೇನಿಯಲ್ ನಿಧನ-webnews kannada |
ಚೆಸ್ ಗ್ರಾಂಡ್‌ಮಾಸ್ಟರ್ ಅಮೆರಿಕದ ಅತ್ಯಂತ ಪ್ರಭಾವಿ ಕ್ರೀಡಾತಾರೆಯರ ಪೈಕಿ ಒಬ್ಬರಾಗಿದ್ದ ಡೇನಿಯಲ್ ನರೋಡಿಟಿ (29) ನಿಧನರಾಗಿದ್ದಾರೆ. ಡೇನಿಯಲ್ ನಿಧನಕ್ಕೆ ಕಾರಣವೇನೆಂದು ತಕ್ಷಣವೇ ತಿಳಿದುಬಂದಿಲ್ಲ. ಇವರು ತನ್ನ 18ನೇ ವಯಸ್ಸಿನಲ್ಲಿ ಗ್ರಾಂಡ್‌ಮಾಸ್ಟರ್ ಪಟ್ಟಕ್ಕೇರಿದ್ದರು. ಕ್ಯಾಲಿಫೋರ್ನಿಯಾದಲ್ಲಿ ಜನಿಸಿದ್ದ ಈ ಆಟಗಾರ 12 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಶಿಪ್ ಗೆದ್ದಿದ್ದರು. ಇವರ ನಿಧನದ ಸುದ್ದಿಯನ್ನು ಉತ್ತರ ಕರೋಲಿನಾದ ಚಾರ್ಲೆಟ್ ಚೆಸ್ ಸೆಂಟರ್ ಖಚಿತಪಡಿಸಿದೆ.
