ವಿಶ್ವ ಮಾಸ್ಟರ್ಸ್ ಪವರ್ ಲಿಪ್ಟಿಂಗ್: ಸತೀಶ್ ಖಾರ್ವಿಗೆ 6ನೇ ಸ್ಥಾನ - webnews kannada
ವಿಶ್ವ ಮಾಸ್ಟರ್ಸ್ ಪವರ್ ಲಿಪ್ಟಿಂಗ್: ಸತೀಶ್ ಖಾರ್ವಿಗೆ 6ನೇ ಸ್ಥಾನ - webnews kannada

ವಿಶ್ವ ಮಾಸ್ಟರ್ಸ್ ಪವರ್ ಲಿಪ್ಟಿಂಗ್: ಸತೀಶ್ ಖಾರ್ವಿಗೆ 6ನೇ ಸ್ಥಾನ - webnews kannada
ಕುಂದಾಪುರ:ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ - ಮುಕ್ತಾಯ ಕಂಡ ವಿಶ್ವ ಮಾಸ್ಟರ್ಸ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ 25 ಚಾಂಪಿಯನ್‌ಶಿಪ್‌ನಲ್ಲಿ ಸ್ಟಾಚ್ 165 ಕೆಜಿ, ಬೆಂಚ್ ಪ್ರೆಸ್‌ನಲ್ಲಿ 100 ಕೆಜಿ, ಡೆಡ್‌ಲಿಫ್ಟ್: 222.5 ಕೆಜಿ, ಒಟ್ಟು: 487.5 ಕೆಜಿ ಭಾರ ಎತ್ತುವ ಮೂಲಕ ಪ್ರಬಲ ಮಾಸ್ಟರ್ಸ ಲಿಪ್ಟರ್‌ಗಳ ನಡುವೆ ವಿಶ್ವದಲ್ಲೇ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ ಬ್ರೆಜಿಲ್ ಪ್ರಥಮ, ಯುಎಸ್‌ಎ ದ್ವಿತೀಯ, ಸೌತ್ ಆಫ್ರಿಕಾ ತೃತೀಯ ಸ್ಥಾನ ಪಡೆಯಿತು.
ಹುಲಿ
.jpg)